Rachotayya
2 साल 6 महीने पहले
ಮಾನ್ಯ ಗೌರವಯುತ ಪ್ರಧಾನಿಗಳಿಗೆ, ನಾನು ರಾಚೋಟಯ್ಯ ಜಗವತಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ವಾಸಿಸುತ್ತಿದ್ದು, ನನ್ನ ಕಳಕಳಿ ಎನೆಂದರೆ ನಮ್ಮ ಗಂಗಾವತಿ ಹತ್ತಿರವಿರುವ ಪವನಪುತ್ರ ಹನುಮ ಜನಿಸಿದ ಅಂಜನಾದ್ರಿ ಬೆಟ್ಟಕ್ಕೆ ಬರುವ ಪ್ರವಾಸಿಗರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗುತ್ತದ್ದು, ಅಲ್ಲಿ ಮುಖ್ಯವಾಗಿ ಮೂಲಭೂತ ಸೌಕರ್ಯಗಳ ಕೊರೆತೆ ಇದ್ದು, ಹಿಂದಿನ ಹಾಗೂ ಈಗಿನ ಸರ್ಕಾರ ಅಲ್ಲಿ ಸರಿಯಾಗಿ ವ್ಯವಸ್ಥೆ ಕಲ್ಪಿಸಿಲ್ಲ, ಆದ್ದರಿಂದ ತಾವುಗಳು ಅಯೋಧ್ಯಯ ರಾಮಮಂದಿರ ಹಾಗೇ ನಮ್ಮ ಅಂಜನಾದ್ರಿ ಬೆಟ್ಟಕ್ಕೆ ಆದಷ್ಟು ಬೇಗ ಮೂಲಭೂತ ಸೌಕರ್ಯ ಆಗುವಂತೆ ವ್ಯವಸ್ಥೆ ಮಾಡಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.
पसंद
(4)
नापसन्द
(0)
जवाब दो
स्पैम की रिपोर्ट करें